ಉಡುಪಿಯ ಇಮೇಜ್ ಮೊಬೈಲ್ಸ್ ದೀಪಾವಳಿ ಧಮಾಕಾ ಆಫರ್.

ಉಡುಪಿಯ ಜನತೆಗೆ ಸಂತಸದ ಸುದ್ದಿ.ಆನ್ಲೈನ್ ಗಿಂತ ಕಡಿಮೆ ಮತ್ತು ಕೈಗೆಟಕುವ ದರದಲ್ಲಿ ಎಲ್ಲಾ ಬ್ರಾಂಡ್ ಗಳ ಸ್ಮಾರ್ಟ್ ಫೋನ್ ಗಳು FREE EXTENDED WARRANTY ಹಾಗೂ FREE ONE TIME SCREEN REPLACEMENT GUARANTEE ಜೊತೆ ಲಭ್ಯವಿದ್ದು,ನೀವು ಖರೀದಿಸುವ ಪ್ರತಿ 2000 ರೂ. ಗಳ ಖರೀದಿಯ ಮೇಲೆ ಲಕ್ಕಿ ಡ್ರಾ ಕೂಪನ್ ನೀಡಲಾಗುವುದು.ಅದೃಷ್ಟಶಾಲಿ ವಿಜೇತರಿಗೆ : Alto 800 Car, Laptop, iPhone, Smart TV ಹಾಗೂ Realme, MI, OnePlus ಬ್ರಾಂಡ್ ಗಳ.. SmartWatch, Buds, SmartBand, Trimmer, Wireless Earphones, Air Puri Purifier, Laggage Bags ಗೆಲ್ಲುವ ಅವಕಾಶ.

ಸುಲಭ ಕಂತುಗಳ EMI ಸೌಲಭ್ಯ,ಹಾಗೂ ಪ್ರತಿ ಸ್ಮಾರ್ಟ್ ಫೋನ್ ಖರೀದಿಯ ಮೇಲೆ Bluetooth Speaker, power Bank, Neck Band ಉಚಿತ.

ಕರಾವಳಿ ಭಾಗದ ಅತೀ ದೊಡ್ಡ ಮಲ್ಟಿ ಬ್ರ್ಯಾಂಡೆಡ್ ಮೊಬೈಲ್ ಶೋರೂಂ ಇಮೇಜ್ ಮೊಬೈಲ್ಸ್ ನಲ್ಲಿ,ಈ ಆಫರ್ ಅಕ್ಟೋಬರ್ 13 ರಿಂದ ಡಿಸೆಂಬರ್ 31 ರ ತನಕ ಲಭ್ಯವಿದೆ.

ವರುಷ ಮೂರು..ಹರುಷ ನೂರು.. ಗ್ರಾಹಕರ ಸಂತೃಪ್ತಿಯೇ ಸಂಸ್ಥೆಯ ಮುಖ್ಯ ಗುರಿ. ಬನ್ನಿ ಈ ಬಾರಿಯ ದೀಪಾವಳಿ ಇಮೇಜ್ ಮೊಬೈಲ್ಸ್ ಜೊತೆ ಆಚರಿಸೋಣ. ನಾಡಿನ ಸಮಸ್ತ ಜನತೆಗೆ ಹಾಗೂ ಗ್ರಾಹಕ ಬಂಧುಗಳಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. T&c apply.

ನಂದಾ ಕಮರ್ಷಿಯಲ್ ಕಾಂಪ್ಲೆಕ್ಸ್, ಪಿಪಿಸಿ ಬಸ್ ಸ್ಟಾಂಡ್ ಹತ್ತಿರ, ಉಡುಪಿ. 0820 -2524233.

ಇಮೇಜ್ ಮೊಬೈಲ್ಸ್, ಶಾಪ್ ನಂ.8, ಪಂಚಾಯತ್ ಬಿಲ್ಡಿಂಗ್, ಕಟಪಾಡಿ

 
 
 
 
 
 
 
 
 
 
 

Leave a Reply