ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಉಡುಪಿ ಜಿಲ್ಲಾ ಸಂಘಕ್ಕೆ ಇಮ ಕೊಡವೂರು ಸಾರಥ್ಯ

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೂತನ ಉಡುಪಿ ಜಿಲ್ಲಾ ಘಟಕ ಅಸ್ತಿತ್ವಕ್ಕೆ.  
ಉಪಾಧ್ಯಕ್ಷರು ಸಾಧು ಕೊಡಿ, ಪ್ರೇಮ ಉಡುಪಿ, ಸುಜಯ ಕಾರ್ಕಳ, ಶಾರದಾ  ಕುಂದಾಪುರ, ವಿನೋದ್ ಉಡುಪಿ, ಕಾರ್ಯದರ್ಶಿ ಸುಹಾಸಿನಿ ಕುಂಭಾಶಿ, ಕೋಶಾಧಿಕಾರಿ ಸುಹಾಸಿನಿ ಅಜೆಕಾರ್,  ಗೌರವ ಅಧ್ಯಕ್ಷರಾಗಿ ಶಾoಭಾವಿ ಕುಲಾಲ್ ಉಡುಪಿ, ನಾಗರತ್ನ  ಕುಂದಾಪುರ, ಶೋಭಾ  ಅಜೆಕಾರ್ ಆಯ್ಕೆಯಾಗಿದ್ದಾರೆ 
 
 
 
 
 
 
 
 
 

Leave a Reply