ಹಲೋ ಡಾಕ್ಟರ್…ಹೇಳಿ….ನಾವು ನಿಮ್ಮೊಂದಿಗಿದ್ದೇವೆ

ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ ಕೊರೋನ ವೈದ್ಯಕೀಯ ಮಾಹಿತಿ ಹಾಗೂ ಸಹಾಯವಾಣಿಗೆ ಕರೆ ಮಾಡಬಹುದಾದ ಸಂಖ್ಯೆ ಇಲ್ಲಿದೆ.

ಕರೋನಾ ಸೊಂಕಿನ ಎರಡನೆಯ ಅಲೆಯು ನಮ್ಮ ಜಿಲ್ಲೆಯನ್ನು ತೀವ್ರ ಸಂಕಟದಲ್ಲಿ ಸಿಲುಕಿಸಿದ್ದು, ಕರೊನಾ ಸೊಂಕಿನ ಲಕ್ಷಣಗಳು ಕಂಡುಬಂದಿದ್ದಲ್ಲಿ ಅಥವಾ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ ಭಾರತೀಯ ವೈದ್ಯಕೀಯ ಸಂಘದ ತಜ್ಞ ವೈದ್ಯರನ್ನು ಕರೆ ಮಾಡಿ ಚಿಕಿತ್ಸೆಯ ಬಗ್ಗೆ ಸಲಹೆ ಸೂಚನೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ ಎಂದು ಅಧ್ಯಕ್ಷ ಡಾ ಉಮೇಶ್ ‌ಪ್ರಭು ತಿಳಿಸಿದ್ದಾರೆ.

1)ಡಾ ಅಶೋಕ್ ವೈ.ಜಿ (ಫಿಜಿಶಿಯನ್) Mob. 9880020911

2. ಡಾ.ಶಶಿಕಿರಣ್ ಉಮಾಕಾಂತ್ (ಫಿಜಿಶಿಯನ್) Mob. 9448418171

3)ಡಾ ಮುರಳೀಧರ ಪಾಟೀಲ್ (ಕಿವಿ ಮೂಗು ಗಂಟಲು ತಜ್ಞರು) Mob 9141544308

4) ಡಾ ಅಶೋಕ್ ಕುಮಾರ್ ಕಾಮತ್ (ಮಕ್ಕಳ ತಜ್ಞರು) Mob 9845256515

5) ಡಾ.ಜನಾರ್ಧನ ಪ್ರಭು (ಮಕ್ಕಳ ತಜ್ಞರು) Mob. 9448215662

6) ಡಾ.ಅರುಣ್ ವರ್ಣೇಕರ್(ಮಕ್ಕಳ ತಜ್ಞರು) Mob. 9448460730

7) ಡಾ ರಾಜಗೋಪಾಲ್ ಶೆಣೈ(ಸರ್ಜನ್ ಹಾಗೂ ಹೋಂ ಟ್ರೀಟ್ ಮೆಂಟ್ ಸಲಹೆ)
Mob. 9845243460

8) ಡಾ ವೈ ಎಸ್ ರಾವ್ (ಸರ್ಜನ್ ಹಾಗೂ ಹೋಂ ಟ್ರೀಟ್ ಮೆಂಟ್ ಸಲಹೆ) Mob. 9845136322

9) ಡಾ ವಾಸುದೇವ ಜಿ ಆರ್ (ಸರ್ಜನ್ ಹಾಗೂ ಹೋಂ ಟ್ರೀಟ್ ಮೆಂಟ್ ಸಲಹೆ) Mob. 9845535452

10) ಡಾ ಗಿರಿಜಾ ,(ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು) Mob. 9845164118

11). ಡಾ. ಶರತ್ಚಂದ್ರ ರಾವ್ (ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು) Mob :9035574058

12) ಡಾ ವಾಸುದೇವ ಎಸ್ (ಮಾನಸಿಕ ತಜ್ಞರು) Mob. 9663556409

13. ಡಾ.ಕೇಶವ್ ನಾಯಕ್ (ಮೂಳೆ ಮತ್ತು ಕೀಲು ತಜ್ಞರು) Mob. 9845036311

14. ಡಾ.ಪ್ರಕಾಶ್ ಭಟ್(ಮೂಳೆ ಮತ್ತು ಕೀಲು ತಜ್ಞರು) Mob 9482009722

14. ಡಾ. ನರೇಂದ್ರ ಶೆಣೈ (ಕಣ್ಣಿನ ತಜ್ಞರು) Mob. 9590011133

 
 
 
 
 
 
 
 
 
 
 

Leave a Reply