ಹರಿದಾಸ್ ಭಟ್ ದಂಪತಿಗಳಿಗೆ ಗೌರವಾಭಿವಂದನೆ

ತೋನ್ಸೆ ಬ್ರಾಹ್ಮಣ ಮಹಾಸಭಾದ ಹಿರಿಯ ರಾದ ಶ್ರೀಯುತ ಕೆ.ಹರಿದಾಸ್ ಭಟ್ ದಂಪತಿಯವರುಗಳನ್ನು ಅವರ ಸ್ವಗೃಹದಲ್ಲಿ ಅವರ 53 ನೇ ಮದುವೆ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಸಮಿತಿಯ ಪರವಾಗಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಲಯಾಧ್ಯಕ್ಷರು, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply