ಫುಟ್‌ಬಾಲ್ ಪಂದ್ಯಾವಳಿಯಲ್ಲಿ ರೋಲೆಕ್ಸ್ ಸಾಮ್ಯನ್ ಸೋನ್ಸ್ ಸರ್ವಶ್ರೇಷ್ಠ ಆಟಗಾರ

ಎಫ್ ಸಿ ಮಂಗಳೂರು ಇವರು ಆಯೋಜಿಸಿದ ಗೋಲ್ಡನ್‌ಗ್ ಫುಟ್‌ಬಾಲ್ ಪಂದ್ಯಾವಳಿಗಳಲ್ಲಿ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಂಭತ್ತನೆ ತರಗತಿಯ ರೋಲೆಕ್ಸ್ ಸಾಮ್ಯನ್ ಸೋನ್ಸ್ ಸರ್ವಶ್ರೇಷ್ಠ ಆಟಗಾರ ಪಾರಿತೋಷಕ
ಹಾಗೂ ಪ್ರಮಾಣ ಪತ್ರವನ್ನು ಪಡೆದಿದ್ದು, ಕೈವ್ ಹಾಗೂ ಮಿಲೆನಾ ಇವರಲ್ಲಿ ತರಬೇತಿ ಪಡೆಯುತ್ತಿದ್ದಾನೆ.

 
 
 
 
 
 
 
 
 

Leave a Reply