ಉಡುಪಿಯಲ್ಲಿ ವೈಟ್ ಕಾರ್ಬನ್ ಇಲೆಕ್ಟ್ರಿಕ್ ವಾಹನಗಳ ಮಾರಾಟ ಕೇಂದ್ರದ ಶುಭಾರಂಭ

ಇಲೆಕ್ಟ್ರಿಕ್ ಸ್ಕೂಟರ್ ಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಉತ್ತಮ ಹೆಸರು ಪಡೆದಿರುವ ವೈಟ್ ಕಾರ್ಬನ್ ಇಲೆಕ್ಟ್ರಿಕ್ ಸ್ಕೂಟರ್ ಗಳ ಅಧಿಕೃತ ಮಾರಾಟ ಕೇಂದ್ರವಾಗಿರುವ ಕ್ಲಾಸಿಕ್ ಸಂಸ್ಥೆಯು ಉಡುಪಿ ಲಕ್ಷ್ಮೀಂದ್ರ ನಗರದಲ್ಲಿ ಇತ್ತೀಚೆಗೆ ಶುಭಾರಂಭಗೊಂಡಿತು.
ಪೆಟ್ರೋಲ್ ಬೆಲೆ ದುಬಾರಿಯಾಗುತ್ತಿರುವ ನಿಟ್ಟಿನಲ್ಲಿ,ಪರಿಸರ ಮಾಲಿನ್ಯ ಇಲ್ಲದ, ನಿರ್ವಹಣಾ ವೆಚ್ಚ ಇಲ್ಲದ ಇಲೆಕ್ಟ್ರಿಕ್ ವಾಹನಗಳಿಗೆ ಮಾರುಕಟ್ಟೆಯಲ್ಲಿ ಇದೀಗ ಅತ್ಯಧಿಕ ಬೇಡಿಕೆ ಕಂಡುಬರುತ್ತಿದ್ದು , ಸರ್ಕಾರವು ಕೂಡ ಇಲೆಕ್ಟ್ರಿಕ್ ವಾಹನಗಳ ಖರೀದಿಗೆ ಪ್ರೋತ್ಸಾಹಕಾರಿ ಯೋಜನೆಗಳನ್ನು ರೂಪಿಸುತ್ತಿದೆ.

 

ಹೆಸರಾಂತ ಬೊಷ್ ಕಂಪೆನಿಯ 3.ಕಿಲೋವ್ಯಾಟ್ ಬ್ರಷ್ ಲೆಸ್ ಡಿ.ಸಿ ಮೋಟಾರ್ ನ್ನು ಹೊಂದಿರುವ ವೈಟ್ ಕಾರ್ಬನ್ ಜಿಟಿ 5 ಇಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 65 ಕಿ.ಮೀ ವೇಗದಲ್ಲಿ ಓಡಬಲ್ಲದು .31 ಎ.ಎಚ್ ಬ್ಯಾಟರಿ,12 ಇಂಚಿನ ಅಗಲವಾದ ವ್ಹೀಲ್,ಮತ್ತು ಹಿಂದೆ ಹಾಗೂ ಮುಂದೆ ಡಿಸ್ಕ್ ಬ್ರೇಕ್ ನ್ನು ಹೊಂದಿರುತ್ತದೆ. ವಾಹನದ ಎಕ್ಸ್ ಶೋ ರೂಂ ಬೆಲೆ ರೂ1,26,932.

ಹಾಗೆಯೇ ಕ್ಲಾಸಿಕ್ ಸಂಸ್ಥೆಯು ಬೆನ್ಲಿಂಗ್( Benling) ಮತ್ತು ಜೆಮೊಪೈ( GEMOPAI) ಈ ಎರಡು ಇಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆಯ ವಾಹನಗಳ ಡೀಲರ್ ಶಿಪ್ ನ್ನು ಹೊಂದಿದ್ದು, ಉಡುಪಿ ಕಡಿಯಾಳಿ ಯಲ್ಲಿ ಇದರ ಮಾರಾಟ ಕೇಂದ್ರ ಇದೆ
ಬೆನ್ಲಿಂಗ್ ಔರ ಲಿ ಇಲೆಕ್ಟ್ರಿಕ್ ಸ್ಕೂಟರ ಇದರ ಗರಿಷ್ಠ ವೇಗ 70ಕಿ.ಮೀೂ
ರೇಂಜ್ 135 ಕಿ.ಮೀ/ಚಾರ್ಜ್, ಎಕ್ಸ್ ಶೋ ರೂಂ ಬೆಲೆ ರೂಂ 1,03,090
ಜೆಮೊಪೈ ಆಸ್ಟ್ರಿಡ್ ಇಲೆಕ್ಟ್ರಿಕ್ ಸ್ಕೂಟರ ಇದರ ಗರಿಷ್ಠ ವೇಗ 70 ಕಿ .ಮೀ, ರೇಂಜ್ 200 ಕಿ.ಮೀ/ಜಾರ್ಜ್,ಎಕ್ಸ್ ಶೋ ರೂಂ ಬೆಲೆ ರೂ 1,17885
ಈ ಮೂರು ಕಂಪೆನಿಯ ಇಲೆಕ್ಟ್ರಿಕ್ ಸ್ಕೂಟರ್ ಗಳು ತಕ್ಷಣ ಲಭ್ಯವಿದ್ದು, ವಾಹನ ಖರೀದಿಗೆ ಸುಲಭ ಹಣಕಾಸಿನ ಸೌಲಭ್ಯ ಇರುವುದಾಗಿ ಕ್ಲಾಸಿಕ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply