Janardhan Kodavoor/ Team KaravaliXpress
25.6 C
Udupi
Sunday, July 3, 2022
Sathyanatha Stores Brahmavara

 ಹಾರಾಡಿ ನಿವಾಸಿ ಡಾ| ರಮೇಶ್ ಶೆಣೈ ನಿಧನ

ಹಾರಾಡಿ ನಿವಾಸಿ  ಡಾ  ರಮೇಶ್ ಶೆಣೈ ನಿಧನ  (92 ವ.)  ಮಂಗಳವಾರ  ನಿಧನರಾದರು ,  ಇವರು ಬ್ರಹ್ಮಾವರ  ಹಾರಾಡಿ  ಶ್ರೀ ವೆಂಕಟರಮಣ ದೇವಸ್ಥಾನದ  ಆಡಳಿತ  ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ,  ಹಾರಾಡಿ ಹಾಗು ಬೈಕಾಡಿಯಲ್ಲಿ  ಸುಮಾರು  50  ವರ್ಷಕ್ಕೂ ಅಧಿಕ ಕಾಲ ವೈದ್ಯರಾಗಿ ಸೇವೆ ನೀಡಿ, ಜನಾನುರಾಗಿಯಾಗಿದ್ದರು. ಪತ್ನಿ , 2 ಪುತ್ರ , ಪುತ್ರಿ  ಹಾಗು ಅಪಾರ ಬಂಧು ವರ್ಗಗಳನ್ನು ಅಗಲಿದ್ದಾರೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!