ಹಾಂಗ್ಯೋರವರ ಡಿಎನ್ಎ ಪ್ರೋಜನ್ ಗ್ರೀನ್ ಪೀಸ್ ಬಿಡುಗಡೆ

ಮಂಗಳೂರು: ಹಾಂಗ್ಯೋ ಕಂಪನಿಯು ಎಫ್ ಎಮ್ ಸಿಜಿ ಉತ್ಪನ್ನಗಳಾದ ತುಪ್ಪ, ಚಿಕ್ಕಿ ಮತ್ತು ಜೇನುತುಪ್ಪ ಈಗಾಗಲೇ ಬಿಡುಗಡೆಗೊಳಿಸಿದ್ದು ಅದರೊಂದಿಗೆ “ಡಿಎನ್‌ಎ ಪ್ರೋಜನ್ ಗ್ರೀನ್ ಪೀಸ್” ನೂತನ ಉತ್ಪನ್ನವನ್ನು ಹರಿದ್ವಾರದಲ್ಲಿ ಕಾಶೀಮಠ ಸಂಸ್ಥಾನದ ಮಠಾಧೀಪತಿ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಹಾಂಗ್ಯೋದ ವ್ಯಾಪಕ ಶ್ರೇಣಿಯ ಐಸ್ ಕ್ರೀಮ್‌ಗಳು ಮತ್ತು ಹಾಲಿನ ಉತ್ಪನ್ನಗಳೊಂದಿಗೆ ಈಗಾಗಲೇ ಎಲ್ಲ ಸ್ತರದ ಜನರನ್ನು ಆಕರ್ಷಿಸಿದ್ದು, ಪ್ರಸ್ತುತ ಪ್ರತೀ ಮನೆಯನ್ನು ತಲುಪುವ ರೀತಿಯಲ್ಲಿ ನೂತನ ಡಿಎನ್‌ಎ ಪ್ರೋಜನ್ ಗ್ರೀನ್ ಪೀಸ್ ಅನ್ನು ವಿನ್ಯಾಸಗೊಳಿಸಿದೆ.

ಇದೀಗ ನೂತನವಾಗಿ ಬಿಡುಗಡೆಗೊಳಿಸಲಾಗಿರುವ ಡಿಎನ್‌ಎ ಪ್ರೋಜನ್ ಗ್ರೀನ್ ಪೀಸ್ ವಿಶಿಷ್ಟವಾದ ರುಚಿ ಯಾದ, ಪೌಷ್ಟಿಕ ಆಹಾರವನ್ನು ಒಳಗೊಂಡು ಉತ್ತಮ ಪ್ಯಾಕ್ ರೀತಿಯಲ್ಲಿ ತಾಜಾ ಮತ್ತು ನೈಸರ್ಗಿಕವಾಗಿ ಸಿಗುವ ಪ್ರೋಜನ್ ಗ್ರೀನ್ ಪೀಸ್‌ನಲ್ಲಿ ಮಾರುಕಟ್ಟೆಗೆ ಬಂದಿದೆ.

ಹಾಂಗ್ಯೋ ಸ್ವಂತ ಬ್ರಾಂಡ್‌ನ ವಿಶ್ವಾಸವನ್ನು ಉಳಿಸುವ ದೃಷ್ಟಿಯಲ್ಲಿ ಡಿಎನ್‌ಎ ಪ್ರೋಜನ್ ಗ್ರೀನ್ ಪೀಸ್ ಆರೋಗ್ಯಕರವಾಗಿ ಉತ್ತಮ ಪ್ಯಾಕ್‌ನಲ್ಲಿ ಲಭ್ಯವಿದೆ. ನಿಮ್ಮ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಡಿಎನ್‌ಎ ಪ್ರೋಜನ್ ಗ್ರೀನ್ ಪೀಸ್ 200 ಗ್ರಾಮ್ಸ್, 500 ಗ್ರಾಮ್ಸ್, 1 ಕೆಜಿಯ ಪ್ಯಾಕ್‌ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಈ ನೂತನ ಡಿಎನ್‌ಎ ಪ್ರೋಜನ್ ಗ್ರೀನ್ ಪೀಸ್ ಪಡೆಯಲು ಹೆಲ್ಪ್ ಲೈನ್ ನಂಬರ್ 9845222777 ನಲ್ಲಿ ಸಂಪರ್ಕಿಸಬಹುದು.

 
 
 
 
 
 
 
 
 
 
 

Leave a Reply