ದಿವ್ಯಾಂಗ ವ್ಯಕ್ತಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಕೃತಕ ಉಪಕರಣಗಳ ವಿತರಣೆಗಾಗಿ ತಪಾಸಣಾ ಶಿಬಿರ

ಕೃತಕ ಅಂಗಾಂಗ ತಯಾರಿಕಾ ಕಾರ್ಪೋರೇಷನ್ ಆಫ್ ಇಂಡಿಯಾ  (ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕಣ ಮಂತ್ರಾಲಯದ ಅಡಿಯಲ್ಲಿ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ

ಶಿಬಿರ ನಡೆಯುವ ಸ್ಥಳ: 27-06-2022 ಸೋಮವಾರ ಜೆ.ಸಿ ಭವನ ಕಾಪು, 28-06-2022 ಮಂಗಳವಾರ ಸರಕಾರಿ ಹೆರಿಗೆ ಆಸ್ಪತ್ರೆ (ಹಳೆಯ ಕಟ್ಟಡ) ಉಡುಪಿ (ನಗರಸಭೆ ಕಛೇರಿ ಹತ್ತಿರ), ಶಿಬಿರದ ಸಮಯ: ಪೂರ್ವಾಹ್ನ 9.00. 
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಜತಾದ್ರಿ ಮಣಿಪಾಲ ದೂರವಾಣಿ ಸಂಖ್ಯೆ: 0820-2574810/811

ಸಾಧನ ಸಲಕರಣೆ ವಿತರಣೆಗಾಗಿ ತಪಾಸಣಾ ಶಿಬಿರಕ್ಕಾಗಿ ಬೇಕಾದ ದಾಖಲೆಗಳು: 1. 2 ಪಾಸ್‌ಪೋರ್ಟ್ ಸೈಜ್ ಫೋಟೋ 2. ಆಧಾರ್ ಕಾರ್ಡ್ ಪ್ರತಿ. 3. ಬಿ.ಪಿ.ಎಲ್ ರೇಷನ್ ಕಾರ್ಡ್/ಪಿಂಚಣಿ ಕಾರ್ಡ್/ನರೇಗಾ ಕಾರ್ಡ್/ ಆದಾಯ ಪ್ರಮಾಣ ಪತ್ರ, ಪ್ರತಿ(ಮಾಸಿಕ ಆದಾಯ ರೂ. 22500/-),  ವಿಕಲಚೇತನರ ಗುರುತಿನ ಚೀಟಿ/ಯುಡಿಐಡಿ ಕಾರ್ಡ್ ಪ್ರತಿ

ವಿಕಲಚೇತನರಿಗೆ ವಿತರಿಸಲಾಗುವ ಸಾಧನ ಸಲಕರಣೆಗಳು: 1. ತ್ರಿಚಕ್ರ ಸೈಕಲ್ 2. ವೀಲ್‌ಚೇರ್ 3. ಕಂಕುಳ ದೊಣ್ಣೆ 4. ಊರುಗೋಲು 5. ರೊಲೇಟರ್ 6. ಸಿ.ಪಿ ಚೇರ್ 7. ಬೈಲ್ ಕೇನ್ ಮತ್ತು ಸ್ಮಾರ್ಟ್ ಕೇನ್ 8. ಅಂಧ ವಿದ್ಯಾರ್ಥಿಗಳಿಗೆ ಬೈಲ್ ಕಿಟ್ ಮತ್ತು ಸ್ಮಾರ್ಟ್ ಫೋನ್ 9. ಶ್ರವಣ ಸಾಧನ 10. ಕುಷ್ಟರೋಗದಿಂದ ಗುಣ ಮುಖರಾದವರಿಗೆ ಎಡಿಎಲ್ ಕಿಟ್ ಮತ್ತು ಸೆಲ್ ಫೋನ್ 11. ಕೃತಕ ಕಾಲು ಹಾಗೂ ಕೃತಕ ಕೈ 12. ಕ್ಯಾಲಿಪರ್

ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ವಿತರಣೆಗಾಗಿ ತಪಾಸಣಾ ಶಿಬಿರಕ್ಕಾಗಿ ಬೇಕಾದ ದಾಖಲೆಗಳು: 1. 2 ಪಾಸ್‌ಪೋರ್ಟ್ ಸೈಜ್ ಫೋಟೋ 2. ಆಧಾರ್ ಕಾರ್ಡ್/ಹಿರಿಯ ನಾಗರಿಕರ ಗುರುತಿನ ಚೀಟಿ ಪ್ರತಿ, 3. ಬಿ.ಪಿ.ಎಲ್ … 

 
 
 
 
 
 
 
 
 
 
 

Leave a Reply