ಸುದ್ದಿ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ; ಚಿನ್ನದ ಮುಖವಾಡ ಸಮರ್ಪಣೆ By Janardhan Kodavoor/Team karavalixpress, - September 1, 2022 ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣಗುಡ್ಡೆ ಮಹಾ ಚೌತಿಯ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆದ ಅಷ್ಟೋತ್ತರ ಶತನಾಳಿ ಕೇರ ಗಣ ಯಾಗ ಮೂಡು ಗಣಪತಿ ಸೇವೆ ಚಿನ್ನದ ಮುಖವಾಡ ಸಮರ್ಪಣೆ ಹಾಗೂ ಮಹಾಪೂಜೆಯ ಛಾಯಾಚಿತ್ರಗಳು