ಸ್ಪ್ಯಾನರ್‌ ರೂಪದಲ್ಲಿ ಚಿನ್ನ ಕಳ್ಳಸಾಗಾಣೆ, ಆರೋಪಿಗಳು ವಶಕ್ಕೆ

ಸ್ಪ್ಯಾನರ್‌ಗಳ ರೂಪದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. 47.56 ಲಕ್ಷ ಮೌಲ್ಯದ 1.02 ಕೆಜಿ ತೂಕದ ಬೆಳ್ಳಿಯ ಬಣ್ಣ ಲೇಪಿತ ಆರು ಸ್ಪ್ಯಾನರ್‌ಗಳನ್ನು ಚೆನ್ನೈ ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಘಟಕದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ರಿಯಾದ್‌ನಿಂದ ಚನ್ನೈಗೆ ಆಗಮಿಸಿದ ಪ್ರಯಾಣಿಕರನ್ನು ಬಂಧಿಸಿದ್ದಾರೆ.

 
 
 
 
 
 
 
 
 

Leave a Reply