ಸಪ್ನಾಳ ವಿರುದ್ಧ ಕಾಫಿಪೋಸಾ ಅಡಿ ಪ್ರಕರಣ ದಾಖಲು 

ಕೊಚ್ಚಿ: ಇತ್ತೀಚೆಗೆ ಕೇರಳದಲ್ಲಿ ಭಾರೀ ಸುದ್ದಿಯಾಗಿದ್ದ ಗೋಲ್ಡ್​ ಸ್ಮಗ್ಲಿಂಗ್ ಕೇಸ್ ನಲ್ಲಿ ಸ್ವಪ್ನಾ ಸುರೇಶ್ ಪ್ರಮುಖ ಆರೋಪಿಯಾಗಿದ್ದಳು. ಇದೀಗ ಸಪ್ನಾಳ ವಿರುದ್ಧ ಕಾಫಿಪೋಸಾ ( ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆ) ಅಡಿ ಪ್ರಕರಣ ದಾಖಲಾಗಿದೆ.

ಸದ್ಯ ಕಸ್ಟಮ್ಸ್ ಅಧಿಕಾರಿಗಳು ವಾರೆಂಟ್ ಪಡೆದು ಕಕ್ಕಣದ್ ಜೈಲಿಗೆ ಆಗಮಿಸಿದ್ದಾರೆ. ಈ ಕೇಸ್ ಅಡಿ ಸ್ವಪ್ನ ಸುರೇಶ್ ಬಂಧನಕ್ಕೆ ಒಳಗಾಗುವುದು ಬಹು ಖಚಿತವಾಗಿದೆ ಎಂದು ಹೇಳಲಾಗುತ್ತಿದ್ದು, ಸ್ವಪ್ನ ಸುರೇಶ್
ಬೇಲ್ ಇಲ್ಲದೇ ಒಂದು ವರ್ಷ ಜೈಲಿನಲ್ಲಿಯೇ ಇರಬೇಕಾಗುತ್ತದೆ.

 
 
 
 
 
 
 
 
 

Leave a Reply