Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಜನತಾ ಕಾಲೋನಿಯ ನಿವಾಸಿ ರೆಹನಾ ಬಾನು ಕಾಣೆ

ಉಡುಪಿ, ನವೆಂಬರ್ 26 (ಕರ್ನಾಟಕ ವಾರ್ತೆ): ಕುಂದಾಪುರ ತಾಲೂಕು ವಂಡ್ಸೆ ಗ್ರಾಮದ ಶಾರ್ಕೆ ಮೂಕಾಂಬಿಕಾ ಜನತಾ ಕಾಲೋನಿಯ ನಿವಾಸಿ ರೆಹನಾ ಬಾನು (18) ಎಂಬುವವರು ನವೆಂಬರ್ 5 ರಿಂದ ಕಾಣೆಯಾಗಿರುತ್ತಾರೆ.

ಚಹರೆ: 5 ಅಡಿ ಎತ್ತರವಿದ್ದು, ಗೋದಿ ಮೈ ಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಹಿಂದಿ, ಉರ್ದು ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08254- 258233, 9480805460,

ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ: 08254-251031, 9480805434, ಕಂಟ್ರೋಲ್ ರೂಂ : 100, 0820- 2526444 ಇವರಿಗೆ ಮಾಹಿತಿ ನೀಡುವಂತೆ ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!