ರಾಜ್ಯದಲ್ಲಿ ಆನ್ ಲೈನ್ ಗ್ಯಾಂಬಲಿಂಗ್ ನೀಷೇಧಿಸುವ ಕುರಿತು Citizen Forum Against Online Gambling ನ ಸದಸ್ಯರು ಬೈಂದೂರು ಶಾಸಕರಾದ ಶ್ರೀ ಬಿ.ಎಂ ಸುಕುಮಾರ್ ಶೆಟ್ಟಿ ಇವರ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು
ಯಡಿಯೂರಪ್ಪನವರು ತಮ್ಮ ಆಪ್ತ ಕಾರ್ಯದರ್ಶಿಯವರನ್ನು ಕರೆದು ನಾವು ಕೊಟ್ಟ ಮನವಿಗೆ ಸಹಿ ಮಾಡಿ ಪೈಲ್ ಮಾಡಿ ಎಂದಿರುವುದು ನಮ್ಮ ವಿಶ್ವಾಸ ಗರಿಗೆದರಿಸಿದೆ.