ಮಂಗಳೂರು : ಬೃಹತ್ ಗಾಂಜಾ ಸಾಗಾಟ ಜಾಲ ಪತ್ತೆ ಹಚ್ಚಿದ ಉಳ್ಳಾಲ ಪೊಲೀಸರು, ಆಂಧ್ರ ಪ್ರದೇಶದ ವಿಶಾಕ ಪಟ್ಟಣದಿಂದ ಕಾಸರಗೋಡು ಹಾಗೂ ಮಂಗಳೂರು ಕಡೆಗೆ ಸಾಗಾಟ ಮಾಡುತ್ತಿದ್ದ ನಾಲ್ಕು ಮಂದಿ ಅರೋಪಿ ಗಳನ್ನು ಬಂಧಿಸಿದ ಪೊಲೀಸರು, ಇವರ ಹಿಂದೆ ಹಲವಾರು ಡಕಾಯಿತಿ ಪ್ರಕರಣಗಳಿವೆ, 200 ಕೆಜಿ ಗಾಂಜಾ, ತಲ್ವಾರು, ಲಾರಿ, ಕಾರು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಬಂಧಿತರು ಮಹಮ್ಮದ್ ಫಾರೂಕ್, ಮೊಯಿದ್ದಿನ್ ನವಾಜ್, ಸೈಯದ್ ಮಹಮ್ಮದ್, ಮಹಮ್ಮದ್ ಅನ್ಸಾರಿ.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.