ಉಡುಪಿ : ಜಿಲ್ಲಾ ಪಂಚಾಯಿತಿ ಮೀಸಲಾತಿ ಪ್ರಕಟ

ಉಡುಪಿ: 30 ಜಿಲ್ಲಾ ಪಂಚಾಯಿತಿಗಳ ಚುನಾವಣಾ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಿ ರಾಜ್ಯ ಚುನಾವಣಾ ಅಯೋಗ ಗುರುವಾರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಗೆ ಅಕ್ಷೇಪಣೆ ಸಲ್ಲಿಸಲು ಜುಲೈ 8ರವರೆಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ.

ಹಿರಿಯಡ್ಕ: ಸಾಮಾನ್ಯ ಮಹಿಳೆ, 80 ಬಡಗಬೆಟ್ಟು: ಸಾಮಾನ್ಯ, ಉದ್ಯಾವರ: ಹಿಂದುಳಿದ ವರ್ಗ ಬ, ತೋನ್ಸೆ ಕಲ್ಯಾಣಪುರ: ಸಾಮಾನ್ಯ ಮಹಿಳೆ, ಕುರ್ಕಾಲು ಕಟಪಾಡಿ: ಸಾಮಾನ್ಯ, ಶಿರ್ವ: ಅನುಸೂಚಿತ ಜಾತಿ ಮಹಿಳೆ, ಬಡಾ ಉಚ್ಚಿಲ: ಸಾಮಾನ್ಯ, ಪಡುಬಿದ್ರಿ: ಸಾಮಾನ್ಯ ಮಹಿಳೆ, ಮನೂರು ಕೋಟ: ಸಾಮಾನ್ಯ ಮಹಿಳೆ, ಶಿರಿಯಾರ: ಹಿಂದುಳಿದ ವರ್ಗ ಮಹಿಳೆ, ಚೇರ್ಕಾಡಿ: ಹಿಂದುಳಿದ ವರ್ಗ ಮಹಿಳೆ, ವಾರಂಬಳ್ಳಿ: ಸಾಮಾನ್ಯ, ಉಪ್ಪೂರು: ಅನುಸೂಚಿತ ಜಾತಿ, ಶಿರೂರು: ಸಾಮಾನ್ಯ ಮಹಿಳೆ, ಕೊಲ್ಲೂರು: ಸಾಮಾನ್ಯ ಮಹಿಳೆ. ಕಿರಿಮಂಜೇಶ್ಚರ: ಹಿಂದುಳಿದ ವರ್ಗ(ಎ), ಗಂಗೊಳ್ಳಿ(ತ್ರಾಸಿ): ಸಾಮಾನ್ಯ, ಕರ್ಕುಂಜೆ(ವಂಡ್ಸೆ):ಹಿಂದುಳಿದ ವರ್ಗ ಮಹಿಳೆ(ಎ), ಕಾವ್ರಾಡಿ: ಹಿಂದುಳಿದ ವರ್ಗ ಎ, ಕೋಟೇಶ್ವರ: ಸಾಮಾನ್ಯ, ಬೀಜಾಡಿ: ಹಿಂದುಳಿದ ವರ್ಗ ಬಿ, ಸಿದ್ಧಾಪುರ: ಸಾಮಾನ್ಯ ಮಹಿಳೆ, ಮೊಳಹಳ್ಳಿ(ಹಾಲಾಡಿ) ಸಾಮಾನ್ಯ, ಮರ್ಣೆ(ಅಜೆಕಾರು): ಅನುಸೂಚಿತ ಪಂಗಡ ಮಹಿಳೆ, ಕುಕ್ಕುಂದೂರು(ಬೈಲೂರು): ಹಿಂದುಳಿದ ವರ್ಗ ಬಿ ಮಹಿಳೆ, ಮುಡಾರು(ಬಜಗೋಳಿ): ಹಿಂದುಳಿದ ವರ್ಗ ಎ ಮಹಿಳೆ, ನಿಟ್ಟೆ: ಸಾಮಾನ್ಯ, ಮುಂಡ್ಕೂರು (ಬೆಳ್ಮಣ್): ಸಾಮಾನ್ಯ, ಹೆಬ್ರಿ: ಹಿಂದುಳಿದ ವರ್ಗ ಎ, ಚಾರಾ: ಸಾಮಾನ್ಯ ಮಹಿಳೆ.

 
 
 
 
 
 
 
 
 

Leave a Reply