ತುಳುವರ ಬಹುದಿನಗಳ ಕನಸು ನನಸಾದೀತೇ

ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಸಿಎಂ ಯೆಡಿಯೂರಪ್ಪ ಹಾಗು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯ ಮಂತ್ರಿ ಅಶ್ವತ್ ನಾರಾಯಣ್‌ ರವರನ್ನು ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ  ದಯಾನಂದ ಕತ್ತಲ್ಸಾರ್ ,ಸದಸ್ಯೆ ಕಾಂತಿ ಶೆಟ್ಟಿ ಮತ್ತು ನಿಕಟಪೂರ್ವ ಸದಸ್ಯ ಶ್ರೀ ಪುರುಷೋತ್ತಮ್ ಚೇಂಡ್ಲ ರವರು  ಭೇಟಿಯಾಗಿ ಮನವಿ ಸಲ್ಲಿಸಿದರು.  

Leave a Reply