ಜಿಲ್ಲಾ ಮಟ್ಟದ ಮಕ್ಕಳ ಫೋಟೋ ಸ್ಪರ್ಧೆಯ ತೀರ್ಪುಗಾರರಿಗೆ ಸನ್ಮಾನ

ಮಮ್ಮಿ ಡಿಜಿಟಲ್ ಸ್ಟುಡಿಯೋ ಉದ್ಯಾವರ ಇವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಫೋಟೋ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಸೌತ್ ಕೆನರಾ ಪೊಟೋಗ್ರಾಫರ್ ಅಸೋಸಿಯೇಶನ್ ನ ಸದಸ್ಯರಾಗಿರುವ, ಖ್ಯಾತ ಫೋಟೋಗ್ರಾಫರ್ ಆಗಿರುವ ಶ್ರೀ ಪ್ರಸಾದ್ ಜತ್ತನ್ನ ಮತ್ತು ಶ್ರೀ ಸುರಭಿ ರತನ್ ರವರನ್ನು ಸನ್ಮಾನಿಸಲಾಯಿತು.

Leave a Reply