ರಾಗರತ್ನ ಮಾಲಿಕೆ- 5 ಗೃಹ ಸಂಗೀತ ಕಾರ್ಯಕ್ರಮ.

ರಾಗಧನ ಉಡುಪಿ (ರಿ) ಇದರ ಆಶ್ರಯದಲ್ಲಿ 15.10 2022 ಶನಿವಾರದಂದು ಸಂಜೆ 4.00 ರಿಂದ ಕುಮಾರಿ ಅನುಶ್ರೀ ಮಳಿ ಅವರ ಸಂಗೀತ ಕಾರ್ಯಕ್ರಮ. ಪಕ್ಕ ವಾದ್ಯದಲ್ಲಿ ಕುಮಾರಿ ತನ್ಮಯೀ ಉಪ್ಪಂಗಳ ವಯೊಲಿನ್ ಹಾಗೂ ಶ್ರೀ ಅಜೇಯ ಕೃಷ್ಣ ಉಪ್ಪಂಗಳ ಅವರು ಮೃದಂಗದಲ್ಲಿ ಸಹಕರಿಸಲಿದ್ದಾರೆ.

ಸಂಜೆ 5.15ರಿಂದ ಶ್ರೀ ನಿರಂಜನ ದಿಂಡೋಡಿ ಇವರ ಸಂಗೀತ ಕಛೇರಿ. ವಯೊಲಿನ್ ನಲ್ಲಿ ಶ್ರೀ ಕೇಶವ ಮೈಸೂರು ಹಾಗೂ ಮೃದಂಗದಲ್ಲಿ ಶ್ರೀ ಸುನಾದಕೃಷ್ಣ ಅಮೈ ಅವರು ಸಹಕರಿಸಲಿದ್ದಾರೆ. ಸ್ಥಳ: ಮಣಿಪಾಲದ ಅಲೆವೂರು ರಸ್ತೆಯಲ್ಲಿ, ಮಣಿಪಾಲ್ ಡಾಟ್ ನೆಟ್ ಸಂಸ್ಥೆಯ ಸಭಾಂಗಣ, ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಿಸಿರುತ್ತಾರೆ. ಸಂಪರ್ಕ 9964140601

 
 
 
 
 
 
 
 
 
 
 

Leave a Reply