ರಾಗರತ್ನಮಾಲಿಕೆ-2, ಗೃಹ ಸಂಗೀತ ಕಾರ್ಯಕ್ರಮ.

ರಾಗಧನ ಉಡುಪಿ(ರಿ), ಇದರ ಆಶ್ರಯದಲ್ಲಿ 14.7.2022ನೇ ಗುರುವಾರ, ರಾಗರತ್ನಮಾಲಿಕೆ-2, ಗೃಹ ಸಂಗೀತ ಕಾರ್ಯಕ್ರಮ.
ವಿದ್ವಾನ್ ಶ್ರೀ ಮುಡಿಕೊಂಡನ್ ರಮೇಶ್, ಚೆನ್ನೈ ಅವರ ವೀಣಾ ವಾದನ ಕಛೇರಿ. ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ ಸಹಕರಿಸಲಿದ್ದಾರೆ.
ಸ್ಥಳ: ಎಚ್.ಐ.ಜಿ. 41, ಹುಡ್ಕೋ ಕಾಲೋನಿ, ವಾಟರ್ ಟ್ಯಾಂಕ್ ರಸ್ತೆ, ಮಣಿಪಾಲ.
ಸಮಯ: ಸಂಜೆ 4:15 ರಿಂದ.
ಆಥಿತ್ಯ: ಶ್ರೀಮತಿ ಉಷಾ ಹೆಬ್ಬಾರ್, ಮಣಿಪಾಲ.
ಎಲ್ಲರಿಗೂ ಆದರದ ಸುಸ್ವಾಗತ.

Leave a Reply