ಶಶಕ್ತರಿಂದ ಅಶಕ್ತರಿಗೆ~ಪುತ್ತೂರು ಬ್ರಾಹ್ಮಣ ಮಹಾಸಭಾ

ಪುತ್ತೂರು ಬ್ರಾಹ್ಮಣ ಮಹಾ ಸಭಾದ ಅರ್ಹ ಫಲಾನುಭವಿಗಳಿಗೆ  ತಲಾ ರೂ. 1500 ಮೊತ್ತದ ಆಹಾರ ಸಾಮಗ್ರಿಗಳನ್ನು ಬ್ರಾಹ್ಮಣ ಮಹಾ ಸಭಾದ ಕಚೇರಿಯಲ್ಲಿ ನರಸಿಂಹ ಆಚಾರ್ಯ ಮತ್ತು ಸದಸ್ಯರಾದ ಪದ್ಮನಾಭ  ಭಟ್  ಹಾಗೂ  ಅಧ್ಯಕ್ಷರು ,ಕಾರ್ಯಕಾರಿ ಸಮಿತಿ ಯ ಸದಸ್ಯರುಗಳ ಉಪಸ್ಥತಿಯಲ್ಲಿ  ವಿತರಿಸಲಾಯಿತು. ಇದು ಬ್ರಾಹ್ಮಣ ಮಹಾ ಸಭಾದ ನಿತ್ಯ ನಿರಂತರ ಶಶಕ್ತರಿಂದ ಅಶಕ್ತರಿಗೆ ಆಹಾರ ಧಾನ್ಯ ವಿತರಣೆಯ ಕಾರ್ಯಕ್ರಮವಾಗಿದೆ. ಬ್ರಾಹ್ಮಣ ಮಹಾ ಸಭಾದ ಸದಸ್ಯರುಗಳು ಈ ಕಾರ್ಯಕ್ರಮಕ್ಕೆ  ಆರ್ಥಿಕ ಸಹಾಯ ನೀಡಿ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ 

 
 
 
 
 
 
 

Leave a Reply