ಎಡಿಜಿಪಿ ಭಾಸ್ಕರ್ ರಾವ್ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ​ ಭೇಟಿ

ರಾಜ್ಯದ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಅವರು ಪುತ್ತಿಗೆ ಶ್ರೀ​ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ಜನ್ಮನಕ್ಷತ್ರ ಪ್ರಯುಕ್ತ​ಉಡುಪಿ  ರಥಬೀದಿಯ ಶ್ರೀ ಪುತ್ತಿಗೆ ಮಠದಲ್ಲಿ​ಮಂಗಳವಾರ  ಭೇಟಿಯಾಗಿ ಅಭಿನಂದಿಸಿದರು.

Leave a Reply