​​ಜಿ .ಶಂಕರ್ ಟ್ರಸ್ಟ್ ವತಿಯಿಂದ 12ಲಕ್ಷ ರೂ.ಮೌಲ್ಯದ ಪಿ ಪಿ​ ಕಿಟ್ ವಿತರಣೆ

ವೆನ್ಲಾಕ್ ​ ​ಜಿಲ್ಲಾ ಆಸ್ಪತ್ರೆ ಹಾಗೂ  ಕೆ ಎಂ ಸಿ ಅತ್ತಾವರ ಮಂಗಳೂರು ಆಸ್ಪತ್ರೆಗೆ ಕೋವಿದ್ 19ರ ಚಿಕಿತ್ಸೆಗೆ  ಅನುಕೂಲವಾಗಲು  12ಲಕ್ಷ ರೂ ಮೌಲ್ಯದ  ಪಿ ಪಿ ಕಿಟ್  ನಾಡೋಜ  ಜಿ ಶಂಕರ್  ಅವರು ದಿನಾಂಕ 05.08.2020ರಂದು ದ ಕ ಉಸ್ತುವಾರಿ ಸಚಿವ ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಯವರ ಕಚೇರಿಯಲ್ಲಿ   ಮಂಗಳೂರು ಸಂಸದ ಹಾಗೂ ಬಿ ಜೆ ಪಿ ರಾಜ್ಯ ಅಧ್ಯಕ್ಷ ರಾದ ಮಾನ್ಯ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿ ತಿ ಯಲ್ಲಿ , ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ  ವೆನ್ಲಾಕ್ ಆಸ್ಪತ್ರೆ ಅಧೀಕ್ಷಕರಾದ  ಸದಾಶಿವ  ಶಾನುಭೋಗ ಹಾಗೂ ಸಹಾಯಕ  ಬಿ ಶೇಷಪ್ಪಹಾಗೂ ಕೆ ಎಂ ಸಿ  ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರೇಮಲತಾ  ಅವರಿಗೆ​ ​ಹಸ್ತಾಂತರಿಸಿದರು,.

ಈ ಸಂಧರ್ಭ ಮಂಗಳೂರು ಶಾಸಕ  ವೇದವ್ಯಾಸ ಕಾಮತ್, ನಗರ ಪಾಲಿಕೆ ಮೇಯರ್ ದಿವಾಕರ್ ಉಪಸ್ಥಿತರಿದ್ದರು

 
 
 
 
 
 
 

Leave a Reply