ನೆರೆಗೆ ಸಿಲುಕಿದವರ ರಕ್ಷಣೆ

ಭಾರಿ ಮಳೆಯ ಪರಿಣಾಮ ಉಡುಪಿಯ ಪೆರಂಪಳ್ಳಿ ಬಲೇಕುದ್ರು ಪರಿಸರದಲ್ಲಿ ಕೃತಕ ನೆರೆಯಿಂದಾಗಿ ಹಲವಾರು ಮನೆಗಳು ದಿಗ್ಬಂಧನಕ್ಕೆ ಒಳಗಾಗಿ​ದೆ. 
ನೆರೆಯಲ್ಲಿ ಸಿಲುಕಿರುವ ಕುಟುಂಬಗಳನ್ನು ಉಡುಪಿ ತಹಶೀಲ್ದಾರ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು​,ಅತೀ ಹೆಚ್ಚು ಅಪಾಯದಲ್ಲಿದ್ದ 82 ವರ್ಷದ ವಯೋವೃದ್ಧೆ ಮತ್ತು 8 ತಿಂಗಳ ಪುಟ್ಟ ಮಗು ​ಹಾಗು  ​6 ಜನರನ್ನು ರಕ್ಷಣಾ ಸಿಬಂದಿಗಳು ಶನಿವಾರ ರಕ್ಷಣೆ ಮಾಡಿದ್ದಾರೆ.

Leave a Reply