ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಅಕ್ಷಯ ತೃತೀಯ ಪ್ರಯುಕ್ತ ಆನ್ಲೈನ್ ಮೂಲಕ ಚಿನ್ನ ಕಾಯ್ದಿರಿಸುವ ವಿಶೇಷ ಅವಕಾಶ ಗ್ರಾಹಕರಿಗೆ ನೀಡಲಾಗಿದೆ.
www.malabargoldanddiamonds.com/akshaya-tritiya-offer/ ನಲ್ಲಿ ಮತ್ತು ಶುಭಕರ ಅಕ್ಷಯ ತೃತೀಯ ಚಿನ್ನದ ದರವನ್ನು ನಿಗದಿಪಡಿಸಿ ಲಾಕ್ಡೌನ್ ನಂತರ ನಿಮ್ಮ ಹತ್ತಿರದ ಶೋ ರೂಮ್ ನಿಂದ ಸಂಗ್ರಹಿಸಿ.ಕಾಯ್ದಿರಿಸಿದ ಆಭರಣಗಳನ್ನು ಚಿನ್ನದ ದರ ಏರಿಕೆಯಿಂದ ಸಂರಕ್ಷಿಸಲ್ಪಡಿ.ವಿಶೇಷ ಕೊಡುಗೆಯಾಗಿ ಎಸ್.ಬಿ.ಐ ಕಾರ್ಡ್ ಗೆ 5% ಕ್ಯಾಶ್ ಬ್ಯಾಕ್ ಈ ಸಂದರ್ಭದಲ್ಲಿ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ-7994435652,7994435654 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸ ಬಹುದು.