ಶ್ರೀಕೃಷ್ಣಮಠದಲ್ಲಿ ‘ಶ್ರೀರುಗ್ಮಿಣೀಶವಿಜಯ’ದ 10 ನೇ ಸರ್ಗ ಪ್ರಸಂಗದ ಹರಿಕಥೆ

ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಶ್ರೀಕೃಷ್ಣಮಠ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಶ್ರೀ ಹಂಡೆದಾಸ ಪ್ರತಿಷ್ಠಾನ(ರಿ) ಕಾರ್ಕಳ ಇವರ ವತಿಯಿಂದ,ಶ್ರೀವಾದಿರಾಜ ವಿರಚಿತ ‘ಶ್ರೀರುಗ್ಮಿಣೀಶವಿಜಯ’ ಮಹಾಕಾವ್ಯ ಆಧಾರಿತ 19 ದಿನಗಳ ಹರಿಕಥಾ ಕಾರ್ಯಕ್ರಮದಲ್ಲಿ,ಶ್ರೀಮತಿ ವೀಣಾ ಹೆಬ್ಬಾರ್ ಇವರು ‘ಶ್ರೀರುಗ್ಮಿಣೀಶವಿಜಯ’ ದ 10 ನೇ ಸರ್ಗ ಪ್ರಸಂಗದ ಹರಿಕಥೆಯನ್ನು ನಡೆಸಿದರು.ಹಾರ್ಮೋನಿಯಂ ಮತ್ತು ಹಾಡುಗಾರಿಕೆಯಲ್ಲಿ ಶ್ರೀಮತಿ ಲಲಿತಾ ಶ್ರೀರಾಮ್  ಹಾಗೂ ತಬಲಾದಲ್ಲಿ ಕಾರ್ತಿಕ್ ಇನ್ನಂಜೆ ಸಹಕರಿಸಿದರು.

 
 
 
 
 
 
 
 
 
 
 

Leave a Reply