ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ‘ಶ್ರೀರುಗ್ಮಿಣೀಶವಿಜಯ’ದ 7 ನೇ ಸರ್ಗ ಪ್ರಸಂಗದ ಹರಿಕಥೆ

ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಶ್ರೀಕೃಷ್ಣಮಠ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಶ್ರೀ ಹಂಡೆದಾಸ ಪ್ರತಿಷ್ಠಾನ(ರಿ) ಕಾರ್ಕಳ ಇವರ ವತಿಯಿಂದ,ಶ್ರೀವಾದಿರಾಜ ವಿರಚಿತ ‘ಶ್ರೀರುಗ್ಮಿಣೀಶವಿಜಯ’ ಮಹಾಕಾವ್ಯ ಆಧಾರಿತ 19 ದಿನಗಳ ಹರಿಕಥಾ ಕಾರ್ಯಕ್ರಮದಲ್ಲಿ,ಶ್ರೀಮತಿ ಉಪ್ಪೂರು ಭಾಗ್ಯಲಕ್ಷ್ಮೀ ಇವರು  ‘ಶ್ರೀರುಗ್ಮಿಣೀಶವಿಜಯ’ ದ 7 ನೇ ಸರ್ಗ ಪ್ರಸಂಗದ ಹರಿಕಥೆಯನ್ನು ನಡೆಸಿದರು.ಕೀಬೋರ್ಡ್ ನಲ್ಲಿ ವಿದ್ವಾನ್ ಪ್ರಕಾಶ್ ರಾವ್  ಹಾಗೂ ತಬಲಾದಲ್ಲಿ ಕಾರ್ತಿಕ್ ಇನ್ನಂಜೆ ಸಹಕರಿಸಿದರು.

 
 
 
 
 
 
 
 
 
 
 

Leave a Reply