ಕೋಟ ಕಾರಂತ ಥೀಮ್ ಪಾರ್ಕ್

ಜ್ಞಾನ ಪೀಠ ಪುರಸ್ಕೃತ ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ, ಅವರ ಊರಾದ ಕೋಟಾದಲ್ಲಿ ಕಾರ್ಯಾಚರಿ ಸುತ್ತಿರುವ “ಕೋಟ ಕಾರಂತ ಥೀಮ್ ಪಾರ್ಕ್” ವರ್ಷವಿಡೀ ಹತ್ತು -ಹಲವು ಜನಪರ ಕಾರ್ಯಕ್ರಮಗಳೊಂದಿಗೆ ಸದಾ ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ಇಡೀ ಕಾರಂತ ಥೀಮ್ ಪಾರ್ಕಿ ನ ಹೊರಾಂಗಣ ಹಾಗು ಒಳಾಂಗಣ ಚಿತ್ರೀಕರಣ ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿದ ಅದ್ಬುತ ದೃಶ್ಯ.. ಒಮ್ಮೆ ನೋಡಿ..

 
 
 
 
 
 
 
 
 
 
 

Leave a Reply