ಅಪಾಯದಲ್ಲಿ ಪಡುಮುಂಡು ಕಿರು ಸೇತುವೆ

ಉಡುಪಿ ಜಿಲ್ಲೆಯ ಸಾಯಿಬ್ರಕಟ್ಟೆ ಸಮೀಪದ ಪಡುಮುಂಡು ಗರಿಕೆಮಠ ಹಾಗೂ ಅಚ್ಲಾಡಿಗೆ ಸಂಪರ್ಕಿಸುವ ಕಿರು ಸೇತುವೆ ಸಂಪೂರ್ಣವಾಗಿ ಹದೆಗೆಟ್ಟಿದ್ದು ಕಿರು ಸೇತುವೆಗೆ ಯಾವುದೇ ತಡೆಗೋಡೆ ಇಲ್ಲದೆ ಅಪಾಯದ ಸ್ಥಿತಿಯಲ್ಲಿದೆ. ಸಂಬಂಧ ಪಟ್ಟವರು ಇನ್ನಾದರೂ ಗಮನ ಹರಿಸುವರೇ

Leave a Reply