ಕೃಷ್ಣ ಬಿ. ಪೂಜಾರಿ ಮೂಡುತೋನ್ಸೆ ನಿಧನ

ಉಡುಪಿ : ಕಲ್ಯಾಣಪುರ ಮೂಡುತೋನ್ಸೆ ಗ್ರಾಮದ ಉಗ್ಗೆಕುದ್ರು ಮೂಡುಬೆಟ್ಟು ನಿವಾಸಿ ಕೃಷ್ಣ ಬಿ. ಪೂಜಾರಿ (80 ವರ್ಷ) ಇವರು ಅಲ್ಪಕಾಲದ ಅಸೌಖ್ಯದಿಂದ ನ.11ರಂದು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಮುಂಬೈನ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ವಾಹನ ಚಾಲಕರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದರು. ಮೃತರು ಇಬ್ಬರು ಪುತ್ರರು ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

 
 
 
 
 
 
 
 

Leave a Reply