Janardhan Kodavoor/ Team KaravaliXpress
31.6 C
Udupi
Saturday, December 3, 2022
Sathyanatha Stores Brahmavara

ಗೀತಾ ಎಸ್ ರಾವ್ (61) ನಿಧನ

ಉಡುಪಿಯ ಲೋಕೋಪಯೋಗಿ ಗುತ್ತಿಗೆದಾರ, ಪೆರಂಪಳ್ಳಿ ಶ್ರೀ ಎಡ್ಮೇರಿ ಬೊಬ್ಬರ್ಯ ದೈವಸ್ಥಾನದ ಆಡಳಿತ ಮೊಕ್ತೇಸರ ಪಿ ಎನ್ ಶಶಿಧರ ರಾಯರ ಪತ್ನಿ, ಕಲ್ಯಾಣಪುರ ನಿವಾಸಿ ಗೀತಾ ಎಸ್ ರಾವ್(61) ಅಲ್ಪಕಾಲದ ಅಸ್ವಾಸ್ಥ್ಯದಿಂದ 23/ 9 / 2020, ಬುಧವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಪತಿ ಓರ್ವ ಪುತ್ರ ಓರ್ವ ಪುತ್ರಿಯನ್ನು ಅಗಲಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!