Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಸಿ ಎ ಅಂತಿಮ ಪರೀಕ್ಷೆಯಲ್ಲಿ ಸಪ್ನಾ ಕಾಮತ್ ಉತ್ತೀರ್ಣ

ಉಡುಪಿ : ಸಪ್ನಾ ಕಾಮತ್, ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಉಡುಪಿಯ ಸಿ ಎ ನರಸಿಂಹ ನಾಯಕ್,  ನಾಯಕ್ ಆಂಡ್ ಅಸ್ಸೋಸಿಯೇಟ್ಸ್ ನಲ್ಲಿ ಅರ್ಟಿಕಲಶಿಪ್ ಮಾಡಿದ್ದಾರೆ.

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಬಿ ಕಾಮ್ ಪದವಿ ಪಡೆದಿರುವ ಈಕೆ ಹಿರಿಯಡ್ಕದ ಸಂಧ್ಯಾ ಹಾಗೂ ಸದಾನಂದ ಕಾಮತ್ ಇವರ ಪುತ್ರಿ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!