Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ಸ್ವಾತಂತ್ರೋತ್ಸವ ದಿನ ಬೃಹತ್ ಜಲವರ್ಣ ಕಲಾಕೃತಿ 

 ಕೊರೊನಾ ವರ್ಯಾರ್‌ಸ್‌ಗೆ ಸಮರ್ಪಣೆ.
ಈ ಬಾರಿಯ ಸ್ವಾತಂತ್ರೋತ್ಸವ  ದಿನದ ಅಂಗವಾಗಿ ಕಲಾವಿದ ಶ್ರೀನಾಥ್ ಮಣಿಪಾಲ್ ​,​ ಸಮುದಾಯ ವೈದ್ಯಕೀಯ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಯೋಗದೊಂದಿಗೆ ಕೆ ಎಂ ಸಿ ಯ (ಇಂಟ್ರಾರಕ್ಟ್) ಆವರಣದಲ್ಲಿ ಬೃಹತ್ ಜಲವರ್ಣ ಕಲಾ ಕೃತಿ ಯನ್ನು ರಚಿಸಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಸೈನಿಕರಿಗೆ ಸಮರ್ಪಿಸಿದ್ದಾರೆ. ಕೆ ಎಂ ಸಿ ಯ ಡೀನ್ ಡಾ.ಶರತ್ ರಾವ್ ಕಲಾಕೃತಿಯನ್ನು ಅನಾವರಣಗೊಳಿಸಿದರು.​ ​ಸಮುದಾಯ ವೈದ್ಯಕೀಯ ವಿಭಾಗದ ಡಾ.ಸುಮ ನಾಯರ್, ಡಾ. ವೀಣಾ ಕಾಮತ್, ಡಾ.ಈಶ್ವರಿ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

                                  ಕಲಾಕೃತಿಯು 320 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.​
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!