Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ಬಿ.ಜಿ. ಮೋಹನದಾಸ್ ರವರಿಗೆ ನುಡಿನಮನ

​ದೇವಾಡಿಗ ಐಡಲ್ ಸಾಮಾಜಿಕ ಜಾಲತಾಣದ ವತಿಯಿಂದ, ಇತ್ತೀಚಿಗೆ ನಮ್ಮನ್ನು ಅಗಲಿದ ದೇವಾಡಿಗ ಸಮುದಾಯದ ಹಿರಿಯ ನಾಯಕ, ಮಾರ್ಗದರ್ಶಕರಾಗಿದ್ದ, ದೇವಾಡಿಗ ಡಾಟ್ ಕಾಮ್ ಸಂಸ್ಥಾಪಕರು, ಹಲವಾರು ದೇವಾಡಿಗ ಸಂಘಗಳ ಸದಸ್ಯ, ಕರ್ನಾಟಕ ಸಂಘ ದುಬೈ ಸ್ಥಾಪಕ ಅಧ್ಯಕ್ಷ, ಕೊಲ್ಲಿ ರಾಷ್ಟ್ರದಲ್ಲಿ ಕನ್ನಡದ ಕಂಪನ್ನು ಪಸರಿಸಿದ,  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ , ದ ರಾ ಬೇಂದ್ರೆ ಪ್ರಶಸ್ತಿ ಪುರಸ್ಕೃತ , ದೇವಾಡಿಗ ಭೂಷಣ ಗೌರವಿತ ದಿವಂಗತ  ಬಿ.ಜಿ.  ಮೋಹನ್ ದಾಸ್ ರವರಿಗೆ ನುಡಿನಮನ ಕಾರ್ಯಕ್ರಮ

ದಿನಾಂಕ -06/09/2020 ರ ಆದಿತ್ಯವಾರ ಬೆಳಿಗ್ಗೆ 11.00 ಗಂಟೆಗೆ ದೇವಾಡಿಗ ಐಡಲ್ ಸಾಮಾಜಿಕ ಜಾಲತಾಣದಲ್ಲಿ ಹಮ್ಮಿ ಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಪ್ರತಿ ದೇವಾಡಿಗ ಸಮಾಜದ ಸಂಘಟನೆಗಳಿಂದ ಒಬ್ಬರಿಗೆ ಬಿ.ಜಿ. ಮೋಹನದಾಸ್ ಮತ್ತು ತಮ್ಮ ಸಂಘಟನೆಯ ಒಡನಾಟದ ಬಗ್ಗೆ ಒಂದರಿಂದ-ಎರೆಡು ನಿಮಿಷ ಮಾತನಾಡಲು ಅವಕಾಶವಿದ್ದು                                         ದೇವಾಡಿಗ ಐಡಲ್: +91 7204356555 ಫೋನ್ ಸಂಪರ್ಕಿಸಿ ತಮ್ಮ ಹೆಸರು, ಸಂಘಟನೆ, ಸ್ಥಳದ  ವಿವರ ನೀಡಬಹುದು.​

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!