ಬಿಲ್ಲಾಡಿ ಸೈಬ್ರಕಟ್ಟೆಯ ಆತ್ಮಾನಂದ ಸರಸ್ವತಿ ಐ ಟಿ ಐ ಕಾಲೇಜು ಇಲ್ಲಿ 74ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಸಂಸ್ಥೆ ಯ ಟ್ರಸ್ಟಿ ಹಾಗೂ ಉದ್ಯಮಿ ರಘುನಾಥ್ ಮಾಬೆನ್ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಬನ್ನಂಜೆ ಬಾಬು ಅಮೀನ್, ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್, ಕೋಶಾಧಿಕಾರಿ ಓಬು ಪೂಜಾರಿ, ಉಪಾಧ್ಯಕ್ಷರಾದ ಭಾಸ್ಕರ್ ಸುವರ್ಣ, ಸ್ಥಾಪಕರಾದ ಶಿವರಾಮ್ ಪೂಜಾರಿ, ಬಾಲಕೃಷ್ಣ ಬನ್ನಂಜೆ, ಪ್ರಾಂಶುಪಾಲ ರೂಪೇಶ್ ಕುಮಾರ್ ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.






