Janardhan Kodavoor/ Team KaravaliXpress
23.6 C
Udupi
Thursday, December 8, 2022
Sathyanatha Stores Brahmavara

ಬ್ರಹ್ಮಾವರದ ಅಪ್ಪ-ಅಮ್ಮ ಅನಾಥಾಲಯದಲ್ಲಿ ಮೊದಲ ವಷ೯ದ ಗಣೇಶೋತ್ಸವ

ಬ್ರಹ್ಮಾವರ: – ಅಪ್ಪ ಅಮ್ಮ”ಅನಾಥಾಲಯ (ಉಚಿತ ಸೇವೆ ) ಪ್ರಥಮ ವರ್ಷದ ಗಣೇಶೋತ್ಸವವನ್ನು ಆಶ್ರಮವಾಸಿಗಳಿಗಾಗಿ ಆಚರಿಸಲಾಯಿತು. ಈ ಸಂದಭ೯ದಲ್ಲಿ ಗಣಹೋಮ, ವಿಶೇಷ ಪೂಜೆ ಮತ್ತು ಸಹಭೋಜನ ನೆರವೇರಿತು. ಈ ಸಂದಭ೯ದಲ್ಲಿ ಉದ್ಯಮಿ ಗಳಾದ ಶ್ರೀಕಾಂತ್ ಶೆಣಿೈ, ಮೋಹನ್ ಶೆಟ್ಟಿ, ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು, ಕವಾ೯ಲು, ಉದಯ ನಾಯ್ಕ್, ಟ್ರಸ್ಟ್ ನ ಪ್ರಮುಖರಾದ ಗಿರಿಜಾ ಕೃಷ್ಣ ಪೂಜಾರಿ, ಆಶ್ರಮದ ಮುಖ್ಯಸ್ಥರಾದ ಪ್ರಶಾಂತ್ ಪೂಜಾರಿ ಕೂರಾಡಿ ಮುಂತಾದವರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!