ಅಗ್ನಿವೀರ್ ರ‍್ಯಾಲಿಗೆ ತೆರಳಲ್ಲಿರುವವರಿಗೆ ಅಗ್ನಿಸೇತು ತರಬೇತಿ

ಅಗ್ನಿವೀರ್ ರ‍್ಯಾಲಿಗೆ ತೆರಳಲ್ಲಿರುವವರಿಗೆ ಟೀಮ್ ನೇಶನ್ ಫಸ್ಟ್ ವತಿಯಿಂದ ಅಗ್ನಿಸೇತು ತರಬೇತಿಯನ್ನು ಅಜ್ಜರಕಾಡು ಕ್ರೀಡಾಂಗಣದಲ್ಲಿ ಅಗಸ್ಟ್ 7 ರಿಂದ ಆರಂಭಿಸಿದ್ದು, ಇಂದು ದಿನಾಂಕ 14-08-2022 ರಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಗ್ನಿಸೇತು ತರಬೇತಿಯನ್ನು ಪಡೆಯುತ್ತಿರುವವರಿಗೆ ಶುಭಾಶಯ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಜಿಲ್ಲಾ ಬಿಜೆಪಿ ಕೋಶಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೋಷನ್ ಶೆಟ್ಟಿ ಮತ್ತು ಟೀಮ್ ನೇಶನ್ ಫಸ್ಟ್ ತಂಡ ಸೂರಜ್ ಉಪಸ್ಥಿತರಿದ್ದರು.

Leave a Reply