ಉಡುಪಿ ಜಿಲ್ಲೆಯಲ್ಲಿ 576 ಮಂದಿಗೆ ಕೊರೋನಾ ನೆಗೆಟಿವ್ 

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 161 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 11757 ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಉಡುಪಿಯ 85, ಕುಂದಾಪುರದ 57, ಕಾರ್ಕಳದ 13 ಹಾಗೂ ಇತರೆ ಜಿಲ್ಲೆಗಳ 6 ರೋಗಿಗಳು ಇದ್ದಾರೆ. 97 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 64 ಮಂದಿಗೆ ಲಕ್ಷಣಗಳು ಇಲ್ಲ.

Leave a Reply