ಉಡುಪಿ ಜಿಲ್ಲೆಯಲ್ಲಿಂದು 103 ಮಂದಿಗೆ ಕೊರೋನಾ ಪಾಸಿಟಿವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮ ವಾರ ಒಟ್ಟು 103 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 10236 ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಉಡುಪಿಯ 50, ಕುಂದಾಪು ರದ 19, ಕಾರ್ಕಳದ 26 ಹಾಗೂ ಇತರೆ ಜಿಲ್ಲೆಗಳ 8 ರೋಗಿಗಳು ಇದ್ದಾರೆ. 28 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 75 ಮಂದಿಗೆ ಲಕ್ಷಣಗಳು ಇಲ್ಲ.

 
 
 
 
 
 
 
 
 
 
 

Leave a Reply