ಉಡುಪಿಯಲ್ಲಿಂದು 282 ನೆಗೆಟೀವ್/ಪಾಸಿಟಿವ್ 113

ಕೋವಿಡ್-19 ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಇಂದು 282 ಮಂದಿಗೆ ನೆಗೆಟಿವ್ ಬಂದಿದೆ ಮತ್ತು 113 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಉಡುಪಿ ತಾಲೂಕಿನಲ್ಲಿ 64, ಕುಂದಾಪುರ 36, ಕಾರ್ಕಳ 5 ಮತ್ತು ಹೊರ ಜಿಲ್ಲೆಗೆ ಸಂಬಂಧಿಸಿದಂತೆ 8 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಜಿಲ್ಲೆ ಯಲ್ಲಿ ಇಂದು 183 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿಂದು ಕೋವಿಡ್-19 ಸಂಬಂಧಿಸಿ ದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಇಲ್ಲಿಯ ವರೆಗೆ ಉಡುಪಿಯಲ್ಲಿ 10,946 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1780 ಸಕ್ರಿಯ ಪ್ರಕರಣಗಳು ಉಳಿದಿವೆ.

 
 
 
 
 
 
 

Leave a Reply