Janardhan Kodavoor/ Team KaravaliXpress
32.6 C
Udupi
Monday, January 30, 2023
Sathyanatha Stores Brahmavara

ಆಶಾ ಕಾಯ೯ಕತೆ೯ ಪೆಣ೯೦ಕಿಲ ರಾಜೀವಿ

ಉಡುಪಿ :- ಆಶಾ ಕಾಯ೯ಕತೆ೯ ರಿಕ್ಷಾ ಚಾಲಕಿಯಾಗಿ ನೂರಾರು ಗಭಿ೯ಣಿ ಮಹಿಳೆಯರನ್ನು ರಾತ್ರಿ ಹಗಲೆನ್ನದೆ ಆಸ್ಪತ್ರೆಗೆ ಸಾಗಿಸಲು ನೆರವಾಗುತ್ತಿರುವ ಪೆಣ೯೦ಕಿಲ ರಾಜೀವಿಯವರನ್ನು ಅವರ ಸ್ವಗ್ರಹದಲ್ಲಿ ಮಲಬಾರ್ ಗೋಲ್ಡ್ ಡೈಮಂಡ್ಸ್ ವತಿಯಿಂದ ಇಂದು ವಿಶೇಷ ರೀತಿಯಲ್ಲಿ ಗೌರವಿಸಲಾಯಿತು.
ಇವರ ಸೇವಾ ಸಾಧನೆಗೆ ಉಪ ರಾಷ್ಟ್ರಪತಿಯವರು ಅಭಿನಂದನೆ ಸಲ್ಲಿಸಿರುತ್ತಾರೆ. ಈ ಸಂದಭ೯ದಲ್ಲಿ ಮಲಬಾರ್ ಗೋಲ್ಡ್ ಸ್ಟೋರ್ ಹೆಡ್ ಹಫೀಜ್ ರೆಹಮಾನ್, ಸಾವ೯ಜನಿಕ ಸಂಪಕಾ೯ಧಿಕಾರಿ ರಾಘವೇಂದ್ರ ನಾಯಕ್, ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು, ಕವಾ೯ಲು ಮುಂತಾದವರಿದ್ದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!