ಅಗಸ್ಟ್ 20: ಉಡುಪಿ ಜಿಲ್ಲೆಯಲ್ಲಿ 1336 ಮಂದಿಗೆ ಕೊರೋನಾ ನೆಗೆಟೀವ್, 349 ಪಾಸಿಟಿವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಟ್ಟು 349 ಮಂದಿಗೆ ಕೊರೋನಾ ಪಾಸಿ ಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆ ಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9383ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಉಡುಪಿಯ 162, ಕುಂದಾ ಪುರದ 100, ಕಾರ್ಕಳದ 76 ಹಾಗೂ ಇತರೆ ಜಿಲ್ಲೆಗಳ 11 ರೋಗಿಗಳು ಇದ್ದಾರೆ. 159 ಸೋಂಕಿತರಿಗೆ ರೋಗದ ಗುಣ ಲಕ್ಷಣಗಳು ಕಂಡುಬಂದರೆ 190 ಮಂದಿಗೆ ಲಕ್ಷಣಗಳು ಇಲ್ಲ.

 
 
 
 
 
 
 
 
 
 
 

Leave a Reply