ಚಿಪ್ಸಿ ಇನ್ಫರ್ಮೇಷನ್ ಟೆಕ್ನಾಲಜಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಕಚೇರಿ ಉದ್ಘಾಟನೆ

ಚಿಪ್ಸಿ ಇನ್ಫರ್ಮೇಷನ್ ಟೆಕ್ನಾಲಜಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ವ್ಯಾಪಾರದ ಬೆಳವಣಿಗೆ ಮತ್ತು ವಿಸ್ತರಣೆಗಾಗಿ ತನ್ನ ನೂತನ ಕಚೇರಿಯನ್ನು ಉಡುಪಿಯ ಕಲ್ಸಂಕ ಭಕ್ತ ಟವರ್ಸ್ ಒಂದನೇ ಮಹಡಿಯಲ್ಲಿ ಪ್ರಾರಂಭಿಸಿತು.  
ತಮ್ಮ ಕಛೇರಿಯ  ಸಂದರ್ಶಕ ಜಪಾನಿನ  ಶ್ರೀ ಅಥ್ಸುಮಿ ಅರೈ ಹಾಗೂ ಅವರ ಕಛೇರಿಯ ಉದ್ಯೋಗಿ ಶ್ರೀ ಅಭಿಷೇಕ್ ಕೋಟ್ಯಾನ್ ಇವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು. 
ಈ ಸಂದರ್ಭದಲ್ಲಿ ಕಂಪನಿಯ ಸ್ಥಾಪಕ ಹಾಗೂ ಎಂ. ಡಿ. ಶ್ರೀ ಸಂದೀಪ್ ಭಕ್ತ, ಸಿಇಒ ಶ್ರೀಮತಿ ಶಾಂಭವಿ ಭಂಡಾರ್ಕರ್ ಮತ್ತು ಚಿಪ್ಸಿ ಇನ್ಫರ್ಮೇಷನ್ ಟೆಕ್ನಾಲಜಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನ ಉದ್ಯೋಗಿಗಳು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply