Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಬ್ರಹ್ಮಾವರದ ಸೇತುವೆ ಗಾರ್ಡ್ ಗೆ ಲಾರಿ ಡಿಕ್ಕಿ, ತಪ್ಪಿದ ದುರಂತ

ಬ್ರಹ್ಮಾವರ: ಕುಂದಾಪುರದಿಂದ ಬ್ರಹ್ಮಾವರ ಕಡೆ ಸಾಗುತ್ತಿದ್ದ ಲಾರಿ, ಮಾಬುಕಳ ಸೇತುವೆ ಪಕ್ಕದಲ್ಲಿ ರಸ್ತೆಗೆ ಅಳವಡಿಸಿದ ಗಾರ್ಡ್‌ಗೆ ಇಂದು ಡಿಕ್ಕಿ ಹೊಡೆದಿದ್ದು, ಬಹು ದೊಡ್ಡ ಅನಾಹುತವೊಂದು ತಪ್ಪಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದ್ದು, ಈ ಸಂದರ್ಭ ಗಾರ್ಡ್‌ಗೆ ಲಾರಿ ಸಿಕ್ಕಿ ಹಾಕಿಕೊಂಡಿದ್ದರಿಂದ ಆಳಕ್ಕೆ ಬೀಳುವುದು ಅದೃಷ್ಟವಶಾತ್ ತಪ್ಪಿದೆ. ಇಲ್ಲದಿದ್ದರೆ ಚಾಲಕನಿಗೆ ಪ್ರಾಣಾಪಾಯವಿತ್ತು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!