Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ಡಾII ವಿರೂಪಾಕ್ಷ ದೇವರಮನೆ ‘ ಕ್ರಾಸ್ ರೋಡ್ಸ್ ಪುಸ್ತಕ ಬಿಡುಗಡೆ ಸಮಾರಂಭ

ಉಡುಪಿ :- ಖ್ಯಾತ ಲೇಖಕ ಮತ್ತು ಮನೋವೈದ್ಯರಾಗಿರುವ ಡಾ|| ವಿರೂಪಾಕ್ಷ ದೇವರಮನೆ ಇವರು ಬರೆದ ”ಕ್ರಾಸ್ ರೋಡ್ಸ್” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನವೆಂಬರ್ 12ರಂದು ಶನಿವಾರ ಸಂಜೆ 5:00 ಗಂಟೆಗೆ ಎಂಜೆಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ನೇಮಿಚಂದ್ರ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು ಡಾ|| ಎ.ವಿ ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ|| ಪಿ.ವಿ ಭಂಡಾರಿ, ಯೂರೋ ಕಿಡ್ಸ್ ಪ್ರಾoಶುಪಾಲರು ಮತ್ತು ಓಕ್ ವುಡ್ ಇಂಡಿಯನ್ ಸ್ಕೂಲ್ ನ ಜಂಟಿ ವ್ಯವಸ್ಥಾಪಕ ನಿದೇ೯ಶಕರಾದ ನೀತಾ ಶೆಟ್ಟಿ, ಕುಂದಾಪುರ ಮಾತಾ ಆಸ್ಪತ್ರೆಯ ಖ್ಯಾತ ಮನೋ ವೈದ್ಯರಾದ ಡಾII ಪ್ರಕಾಶ್ ತೋಳಾರ್, ಮೈಸೂರು ಡಿವಿಜಿ ಪ್ರತಿಷ್ಠಾನದ ಸಂಚಾಲಕರಾದ ಕನಕರಾಜು ಸಿ, ಸಾವಣ್ಣ ಪ್ರಕಾಶನದ ಜಮೀಲ್ , ಎಂ ಜಿ ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ್ ಭಾಗವಹಿಸಲಿರುವರು.ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!