Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಂಟಕಲ್ಲು ಶರನ್ನವರಾತ್ರಿಯ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಂಟಕಲ್ಲು
ಶರನ್ನವರಾತ್ರಿಯ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ

ಯಕ್ಷಗಾನ ಬಯಲಾಟ
ತಾ. 1-10-2022 ಸಂಜೆ 4 ಗಂಟೆಗೆ
“ಕೀಚಕವಧೆ”


ತಾ. 2-10- 2022 ಸಂಜೆ 4 ಗಂಟೆಗೆ
“ಸುಧನ್ವಾರ್ಜುನ”

ಹಿಮ್ಮೇಳ:
ರಾಮಕೃಷ್ಣ ಹೆಗಡೆ ಹಿಲ್ಲೂರು
ಚಂದ್ರಕಾಂತ ಮೂಡುಬೆಳ್ಳೆ
ಕೆ.ಜೆ. ಸುಧೀಂದ್ರ
ಶಿವಾನಂದ ಕೋಟ

ಮುಮ್ಮೇಳ:
ಬಳ್ಕೂರು ಕೃಷ್ಣಯಾಜಿ
ಶಶಿಕಾಂತ ಶೆಟ್ಟಿ
ಸೀತಾರಾಮ್ ಕುಮಾರ್
ವಿಶ್ವನಾಥ ಆಚಾರ್ಯ
ವಂಡಾರು ಗೋವಿಂದ
ವಿನಯ ಬೇರೂಳ್ಳಿ
ನರಸಿಂಹ ಗಾಂವ್ಕರ್
ಮನೋಜ್. ಡಿ.ಆಚಾರ್ಯ

ಪಾಯೋಜಕರು:
ವಿಶ್ವನಾಥ ಪಾಟ್ಕರ್ ಮತ್ತು ನಾರಾಯಣ ಪ್ರಭು ಕೋಡುಗುಡ್ಡೆ

ಸಂಯೋಜನೆ:
ಲಯನ್ ರವೀಂದ್ರ.ಜಿ. ಆಚಾರ್ಯ ಬಂಟಕಲ್

ಸರ್ವರಿಗೂ ಆದರದ ಸ್ವಾಗತ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!