ಶ್ರೀ ಶನಿ ಕ್ಷೇತ್ರ ಬನ್ನಂಜೆ ; ಉತ್ಸವ ಬಲಿ , ದೀಪಾರಾಧನೆ , ರಂಗ ಪೂಜೆ ಸಂಪನ್ನ

ಉಡುಪಿ: ಶ್ರೀ ಶನಿ ಕ್ಷೇತ್ರ ಬನ್ನಂಜೆ ಮಠದ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ಮೂರ್ತಿ ಸನ್ನಿಧಾನದಲ್ಲಿ ಸೋಮವಾರ ಶ್ರೀ ಶನೈಶ್ವರ ಜಯಂತಿ ಉತ್ಸವ ಪ್ರಯುಕ್ತ ಧಾರ್ಮಿಕ ಪೂಜಾ ವಿದಾನಗಳನ್ನೂ ಕೊರಂಗ್ರಪಾಡಿ ಕುಮಾರ ಗುರು ತಂತ್ರಿ ನೇತ್ರ್ಟ್ವದಲ್ಲಿ ನೆಡೆಯಿತು.

ಸಂಜೆ ಪಲ್ಲಕಿ ಉತ್ಸವ , ಚಕ್ರ ಮಂಡಲ ಪೂಜೆ, ದೀಪಾರಾಧನೆ , ರಂಗ ಪೂಜೆ, ಉತ್ಸವ ಬಲಿ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನೆಡೆಯಿತು. ದೇವಳದ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಆಚಾರ್ಯ, ಯತೀಶ್ ಆಚಾರ್ಯ , ಶ್ರೀಮತಿ ಜಯಲಕ್ಷ್ಮೀ ಆಚಾರ್ಯ, ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply