ಬಳ್ಳಾಲ್ ಮೊಬೈಲ್‌ನಲ್ಲಿ ಭರ್ಜರಿ ದೀಪಾವಳಿ ಆಫರ್

ಉಡುಪಿ:  ದೀಪಾವಳಿ ಅಂದ್ರೆ ಹೊಸ ವಸ್ತುಗಳನ್ನು ಖರೀದಿಸೋದು ಸಾಮಾನ್ಯ, ಇನ್ನು ಮೊಬೈಲ್ ಖರೀದಿಸುವವರ ಸಂಖ್ಯೆ ಯಂತೂ ಅತೀ ಹೆಚ್ಚು. ಅಂತಹ ಗ್ರಾಹಕರಿಗೆ ಸಿಹಿ ಸುದ್ದಿ ಇಲ್ಲಿದೆ .ಬಳ್ಳಾಲ್ ಮೊಬೈಲ್  ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ ಆಫರ್ ನೀಡುತ್ತಿದ್ದು, ಪ್ರತೀ ಖರೀದಿಗೆ ಗಿಫ್ಟ್ ಕೂಪನ್, ಅದರೊಂದಿಗೆ ಖಚಿತ ಉಡುಗೊರೆ ಸಿಗಲಿದೆ. ಈ ದೀಪಾವಳಿಗೆ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ.
ಈ ಆಫರ್ ಗಳನ್ನು ಕೇಳಿದರೆ ನೀವು ಮೊಬೈಲ್ ಖರೀದಿ ಮಾಡಲು ಮನಸ್ಸು ಮಾಡುವುದು ಖಂಡಿತ. ನಿಮ್ಮಲ್ಲಿರುವ  ಹಳೆಯ 2G,3G ಮೊಬೈಲ್‌ಗಳಿದ್ದರೆ ಏನು ಮಾಡೋದು ಎಂಬ ಯೋಚನೆ ಬೇಡ. ಇಲ್ಲಿ ಎಕ್ಸೇಂಜ್ ಮಾಡಿ ಹೊಸ ಸ್ಮಾರ್ಟ್ ಫೋನ್ ನೀಡಲಾಗುವುದು. ಸ್ಕ್ರೀನ್ ಡ್ಯಾಮೇಜ್ ಆದರೆ ಉಚಿತವಾಗಿ ಸ್ಕ್ರೀನ್ ಹಾಕಿ ಕೊಡುವುದರೊಂದಿಗೆ ಉಚಿತ ಸಿಮ್ ಕಾರ್ಡ್, ಮೆಮೋರಿ ಕಾರ್ಡ್ ಹಾಗೂ ಇತರ ಸಾಮಾಗ್ರಿಗಳೂ ಲಭ್ಯವಿದೆ.
ಇದರೊಂದಿಗೆ ಇನ್ನು ಕ್ಯಾಶ್ ಬ್ಯಾಕ್ ಆಫರ್ ನೊಂದಿಗೆ ೦% ಬಡ್ಡಿಯಲ್ಲಿ ಸುಲಭ ಕಂತಿನೊಂದಿಗೆ ಸಾಲ ಸೌಲಭ್ಯವಿದ್ದು, ಖರೀದಿಸಿದ ಮೊಬೈಲ್‌ಗೆ ಒಂದು ವರ್ಷ ರೀಪ್ಲೇಸ್ಮೆಂಟ್ ಗ್ಯಾರಂಟಿ ಕೊಡಲಾಗುವುದು. ಹಾಗೆ ಅದೃಷ್ಟಶಾಲಿಗಳು ಕಾರು, ಬುಲೆಟ್ ಹಾಗೂ ಸ್ಕೂಟಿ ದ್ವಿಚಕ್ರ ವಾಹನವನ್ನು ಗೆಲ್ಲಬಹುದು.
ದೀಪಾವಳಿಯ ಸಂಭ್ರಮ ಹೆಚ್ಚಿಸಲು ಉಡುಪಿಯ ಕಲ್ಪನ ಚಿತ್ರ ಮಂದಿರದ ಎದುರಿನ ಓರಿಯನ್ ಬಿಲ್ಡಿಂಗ್ ನಲ್ಲಿರುವ ಬಲ್ಲಾಳ್ ಮೊಬೈಲ್ಸ್ ಗೆ ಇಂದೆ ಭೇಟಿ ನೀಡಿ ಮೊಬೈಲ್ ಖರೀದಿಯೊಂದಿಗೆ ಭರ್ಜರಿ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಿ. ಈ ಬಗ್ಗೆ ಸಂಖ್ಯೆ 98862 45522, 88672 84100 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.
 
 
 
 
 
 
 
 
 
 
 

Leave a Reply