ಪ್ರಸಿದ್ಧ ಯುವ ಗಾಯಕಿ ಪ್ರೊ.ಅಶ್ವಿನಿ ಕಂಚಿನಡ್ಕ ಅವರಿಗೆ ಸನ್ಮಾನ

ದಿನಾಂಕ 17/09/2022 ರಂದು ಪರಿಶಿಷ್ಟ ಜಾತಿ ಮಹಿಳಾ ಮೀನುಗಾರರ ವಿವಿದ್ದೋದ್ದೇಶ ಪ್ರಾರ್ಥಾಮೀಕ ಸಹಕಾರಿ ಸಂಘ ನಿ.ಮಲ್ಪೆ ತೊಟ್ಟಮ್ ಇಲ್ಲಿಯ ಸಂಘದ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಪ್ರಸಿದ್ಧ ಯುವ ಗಾಯಕಿ ಹಾಗೂ ಕರುನಾಡ ಚೇತನ ರಾಜ್ಯ ಪ್ರಶಸ್ತಿ 2022  ಪುರಸ್ಕೃತ ಪ್ರೊ.ಅಶ್ವಿನಿ ಕಂಚಿನಡ್ಕ ಪಡುಬಿದ್ರೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply