ಅಲೆಮಾರಿ ಜೋಗಿ ಜನಾಂಗದ ಮಹಿಳಾ ವೇದಿಕೆ ಮತ್ತು ಮಹಿಳಾ ಸ್ವಸಹಾಯ ಗುಂಪು ಉಡುಪಿ: ನೂತನ ಪದಾಧಿಕಾರಿಗಳ ಆಯ್ಕೆ

 ಅಲೆಮಾರಿ ಜೋಗಿ ಜನಾಂಗ ಮಹಿಳಾ ವೇದಿಕೆ ಮತ್ತು ಮಹಿಳಾ ಸ್ವಸಹಾಯ ಗುಂಪು ಉಡುಪಿ ಇದರ ಮಹಾಸಭೆಯು ದಿನಾಂಕ 15.01.2023ರಂದು ಹಿಂದಿ ಪ್ರಚಾರ ಸಭಾ ಭವನ ಉಡುಪಿಯಲ್ಲಿ ಜರೂಗಿ ಆಯ್ಕೆಯಾದ ಪದಾಧಿಕಾರಿಗಳ ಪಟ್ಟಿ ಇಂತಿದೆ.

ಗೌರವಾಧ್ಯಕ್ಷರು ಶ್ರೀಮತಿ ಭಾರತಿ ಡಿ ಜೋಗಿ ಬೈಂದೂರು

ಅಧ್ಯಕ್ಷರು ಶ್ರೀಮತಿ ರಜನಿ ಜೋಗಿ, ಸೂಡ

ಉಪಾಧ್ಯಕ್ಷರು ಶ್ರೀಮತಿ ಆರತಿ ಏನ್ ಜೋಗಿ,ಕಾಪು

ಉಪಾಧ್ಯಕ್ಷರು ಶ್ರೀಮತಿ ರಜನಿ ಎಸ್ ಜೋಗಿ,ಹೆಬ್ರಿ

ಪ್ರಧಾನ ಕಾರ್ಯದರ್ಶಿ ಶ್ರೀಮತಿ ಯೋಗಿನಿ ಜೋಗಿ, ಉಡುಪಿ

ಸಹ ಕಾರ್ಯದರ್ಶಿ ಶ್ರೀಮತಿ ಗೀತಾ ಜೋಗಿ, ಬೈದಬೆಟ್ಟು

ಕೋಶಾಧಿಕಾರಿ ಶ್ರೀಮತಿ ಅನುಪಮಾ ಎಂಜೋಗಿ ಗುಂಡಿ ಬೈಲ್

ಸಂಘಟನಾ ಕಾರ್ಯದರ್ಶಿ ಶ್ರೀಮತಿ ಪ್ರಮೋದ ಜೋಗಿ, ಮೂಡು ಬೆಳ್ಳೆ

ಕಾರ್ಯಕಾರಿ ಸಮಿತಿಯ ಸದಸ್ಯರು
1. ಶ್ರೀಮತಿ ಶಶಿಕಲಾಜೋಗಿ ದೊಡ್ಡನ ಗುಡ್ಡೆ
2.ಶ್ರೀಮತಿ ಜಯಜೋಗಿ ನಿಟ್ಟೂರು.
3. ಶ್ರೀಮತಿ ಸೌಮ್ಯಜೋಗಿ ಹಳಗೇರಿ
4.ಶ್ರೀಮತಿ ವಿಮಲಾ ಜೋಗಿ ಉಡುಪಿ
5.ಶ್ರೀಮತಿ ಶಶಿಕಲಾ ಜೋಗಿ ಮೂಡುಬಳ್ಳೆ
6. ಶ್ರೀಮತಿ ಸುಶೀಲಾ ಜೋಗಿ ಕಾಳವಾರ
7.ಶ್ರೀಮತಿ ಭವಾನಿ ಜೋಗಿ ಕೋಟ.
8.ಶ್ರೀಮತಿ ಶೈಲಾಜೋಗಿ ಬೈಂದೂರು.
9.ಶ್ರೀಮತಿ ಸುವರ್ಣ ಜೋಗಿ ಗುಂಡಿ ಬೈಲ್
10. ಶ್ರೀಮತಿ ಗಾಯತ್ರಿ ಜೋಗಿ ಏರ್ಮಾಳು
11.ಶ್ರೀಮತಿ ಜಯಲಕ್ಷ್ಮಿ ಜೋಗಿ ಪರ್ಕಳ
12.ಶ್ರೀಮತಿ ಸವಿತಾ ಜೋಗಿ ಕಾಪು.
13. ಶ್ರೀಮತಿ ಭಾರತಿ ಜೋಗಿ ಗುಂಡಿ ಬೈಲ್
14. ಶ್ರೀಮತಿ ಸೌಮ್ಯಜೋಗಿ ಬೈಂದೂರು
15. ಶ್ರೀಮತಿ ರತ್ನ ಜೋಗಿ ಕಟಪಾಡಿ
ಆಯ್ಕೆಯಾದರು.

 
 
 
 
 
 
 
 
 

Leave a Reply